ಸರಸ್ವತಿಯ ವೀಣೆ

ಸರಸ್ವತಿ ದೇವಿ ಹಿಂದೂ ಜನರಿಗೆ ಒಂದು ತುಂಬಾ ಮಹಾತ್ಮೆಯ ದೇವತೆ. ಸರಸ್ವತಿ ದೇವಿ ಜ್ಞಾನ ಮತ್ತು ಪವಿತ್ರತೆಯ ಪ್ರತಿಬಿಂಬ. ಸರಸ್ವತಿಯ ವೀಣೆ ನಮಗೆ ಎಲ್ಲ ತರಹದ ನಿರೂಪಣೆಯನ್ನು ನೀಡುತದೆ. ಸಂಸ್ಕೃತ ಭಾಷೆಯ ಪ್ರಸಿದ್ದ ಕವಿ ದಂಡಿಂ ಸರಸ್ವತಿಯನ್ನು ಸರ್ವಶುಕ್ಲಾ ಸರಸ್ವತಿ (ಪೂರ್ತಿ ಬಿಳಿ ಸರಸ್ವತಿ) ಎಂದು ಉಲ್ಲೆಕಿಸುತಾರೆ.

ಫಲ್ಗುಣಿ ಮಾಸದಲ್ಲಿ (ಫೆಬ್ರವರಿ-ಮಾರ್ಚ್) ಇಂದೂ ಕೂಡ ಭಾರತದ ಹಲವು ಭಾಗಗಳಲ್ಲಿ ಸರಸ್ವತಿ ದೇವಿಯ ವಾರ್ಷಿಕ ಪೂಜೆ ನಡೆಯುತ್ತದೆ. ಇದು ಪೂಜೆ ಶೈಕ್ಷಣಿಕ ಸಂಸ್ಥಾನದಲ್ಲಿ ಶ್ರೇಷ್ಟ ರೂಪದಲ್ಲಿ ಮಾಡಲಾಗುತದೆ. ಶಕ್ಷಣಿಕ ಸಂಸ್ಥಾನದಲ್ಲಿ ಸರಸ್ವತಿ ದೇವಿಯ ಸ್ಥಾನ ಉಳಿದ ಎಲ್ಲ ದೇವ-ದೇವಿಯರಿಗಿಂತಲು ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ.

ಸರಸ್ವತಿ ದೇವಿ ಒಂದು ಸರ್ವಗುಣ ಸಂಪತ್ತನು ಒಂದಿರುವ ದೇವಿಯಾಗಿದ್ದಾರೆ. ಸರಸ್ವತಿ ದೇವಿಯ ಪ್ರತಿಮೆಯಲ್ಲಿ ನೀವು ಯಾವಾಗಲೂ ಕಾಣಬಯಸುವ ವಸ್ತು ಎಂದರೆ ಅದು ವೀಣೆ ಆಗಿರುತಧೆ. ಸರಸ್ವತಿ ದೇವಿ ಅವರು ವೀಣೆ ಪ್ರಿಯಾರಾಗಿರುತ್ತಾರೆ. ಋಷಿಮುನಿಯ ಯಜ್ಞಾವಾಕ್ಯದ ಪ್ರಕಾರ ಸರಸ್ವತಿ ದೇವಿಯು ವೀಣೆಯ ಕುಶಲಕಲಾದಲ್ಲಿ ನಿಪುಣರು, ಅದರಲ್ಲಿ ಅವರಿಗೆ ಮೋಕ್ಷಪ್ರಾಪ್ತಿ ಸಿಗುತ್ತದೆ.

ಸರಸ್ವತಿಯ ವೀಣೆ ನಮಗೆ ಎಲ್ಲ ತರಹದ ನಿರೂಪಣೆಯನ್ನು ನೀಡುತದೆ.

सरस्वती जी की वीना
Saraswati maa Statue

೧)ವೀಣೆಯು ಮಾಮೂಲಿ ಸಂಗೀತದ ಉಪಕರಣ ಅಲ್ಲ. ವೀಣೆಯು ಸರ್ವಜ್ಞಾನ(ಧಾರ್ಮಿಕ ಮತ್ತು ಧರ್ಮನಿರ್ಪೆಕ್ಷ್,ಆಧ್ಯಾತ್ಮಿಕಮತ್ತು ಸಂಸಾರಿಕ) ದ ಆಧಾರ. ವೀಣೆಯನ್ನು ನುಡಿಸುವಾಗ ಅದರಿಂದ ಉತ್ಪನ್ನ ಆಗುವ ರಾಗ,ತಾಳ,ಲಯ ಈಗೆಇವೆ, ಹೇಗೆಂದರೆಎಲ್ಲ ದಿಕ್ಕಿನಲ್ಲೂ ಜ್ಞಾನಸುಧಾ ತುಂಬಿ ಬರುವುದು.

೨)ಸರಸ್ವತಿ ದೇವಿಯು ತನ್ನ ವೀಣೆಯ ಮೆಲ್ಬಾಗವನ್ನುತನ್ನ ಎಡ ಕೈಇಂದ ಇಡಿಯುತ್ತಾರೆ,ಮತ್ತು ವೀಣೆಯ ಕೆಳಭಾಗವನ್ನು ಅವರ ಬಲಕೈ ಅಲ್ಲಿ ಇಡಿಯುತ್ತಾರೆ. ಇದು ಜ್ಞಾನದ ಎಲ್ಲ ಅಂಶವನ್ನು ನಿಯಂತ್ರಣ ಹಾಗೂ, ಅದರ ಉಪಯೋಗ ಮಾಡುವ ಸಾಮರ್ಥ್ಯವನ್ನು ಸ್ಪಷ್ಟ ಪಡಿಸುತ್ತದೆ.

೩)ಸರಸ್ವತಿ ದೇವಿಯ ವೀಣೆಯನ್ನು ದೇವರಾದನೆಯ ಪ್ರತೀಕ ಎಂದುನಂಬಲಾಗುತ್ತದೆ, ಇದರಿಂದಾಗಿ ವೀಣೆಯನ್ನು ಎಲ್ಲ ಸುಖ-ಸಂತುತಿಯ ಮೂಲ ಎಂದು ಹೇಳಲಾಗುತ್ತದೆ.

೪) ವೀಣಾ ಸಂಪೂರ್ಣ ಭಾರತೀಯ ಸಂಗೀತ ಕಲೆಯನ್ನು ಧಾರ್ಷಿಸುತ್ತದೆ,ಮತ್ತು ಎಲ್ಲ ಸಂಗೀತಮಯ ತಂತಿಸಾದನಗಳ ಸಾಮಾನ್ಯ ಹೆಸರಾಗಿರುವುದು. ನಿಜವಾದ ವೀಣೆಯ ವಿಶೇಷತೆ ಏನೆಂದರೆ ಒಂದು ಶ್ರುತಿಯ ವೀಣೆ ಇಂದ ೨೨ ಶ್ರುತಿ ಒಂದೇ ಸಮಯದಲ್ಲಿ ಉತ್ಪನ್ನ ಮಾಡಬಹುದು.

೫) ಸರಸ್ವತಿಯ ವೀಣೆ ನಮ್ಮ ಜೀವನದ ಪ್ರತಿರೂಪ,ಮತ್ತು ಅದರ ತಂತಿಗಳು ನಮ್ಮ ಮಾನವ ಜೀವನದ ವಿಬಿನ್ನ ಭಾವನೆಗಳನ್ನು ಸಂಬೋಧಿಸುತವೆ. ವೀಣೆಯ ತಂತಿಗಳ ಲಯ ಮಾನವ ಧ್ವನಿಯ(ಸ್ತ್ರೀ) ಬಹಳ ಸಮೀಪ ಇರುತ್ತದೆ.

೬)ವೀಣೆಯ ಶಬ್ದ ಬ್ರಹ್ಮಾಂಡ ನಿರ್ಮಾಣದ ಮೂಲಭೂತ ಕಂಪನಗಳಿಗೆ ಸಮ. ಇಂತಹ ಕಂಪನಗಳಿಂದಲೇ ಬ್ರಹ್ಮಾಂಡದಲ್ಲಿ ಜೀವನ ನಿರ್ಮಾಣಕ್ಕೆ ಬೇಕಾಗಿದ್ಧ ಉರ್ಜೆ- ಶಕ್ತಿ (ಪ್ರಾಣ) ಸಿಕ್ಕಿತು. ಬ್ರಹ್ಮ-ಪುತ್ರ ನಾರದನ ಬಳಿ ಕೂಡ ಒಂದು ವೀಣೆ ಯಾವಾಗಲೂ ಇರುತ್ತದೆ.

೭)ವೀಣೆಯ ಸದ್ಧು ಮಂತ್ರದ ಲಯ ಇದ್ದ ಹಾಗೆ,ಇದರಿಂದ ಬ್ರಹ್ಮಾಂಡ ನಿರ್ಮಾಣದ ಕ್ಷಣ ಉತ್ಪನ್ನವಾದ ಕೋಲಾಹಲ ದಲ್ಲಿ ಜೀವನ ಸಮರ್ಥ ಆಯಿತು.

೮)ವೀಣೆ ಇಂದ ಉತ್ಪನ್ನ ವಾಗೋ ತರಂಗಗಳು ಪವಿತ್ರ ಜ್ಞಾನಸುದದ ಹಾಗೆ,ಹೇಗೆ ಹರಿಯುತ್ತದೆ ಅಂದರೆ ಸಾಗರದಲ್ಲಿ ಏರುವ ನೀರಿನ ಹಾಗೆ.

೯) ಸರಸ್ವತಿಯ ವೀಣೆ ಬ್ರಹ್ಮಾಂಡದಲ್ಲೆ ಅತ್ಯಂತ ವಿಕಸಿತ ಸಂಗೀತಮಯ ತಂತಿ ಸಾಧನೆ.

೧೦) ವೀಣೆಯ ತಂತಿಗಳು ನಮ್ಮ ಪ್ರಾಕೃತಿಕ ಕ್ರಿಯಾ ಅಂಗಗಳನ್ನು ಸಂಭೋದಿಸುತ್ತವೆ. ವೀಣೆಯ ತಂತಿಗಳ ಮೇಲೆ ನಿಯಂತ್ರಣ ಇದ್ಧವರು, ತಮ್ಮ ಇಂದ್ರಿಯಗಳ ಮೇಲೂ ನಿಯಂತ್ರಣ ಇಟ್ಟಿರುತಾರೆ, ಅಂದರೆ ಅತ್ಯಂತ ವಿವೇಕ ಉಳ್ಳವರಾಗಿರುತ್ತಾರೆ.

೧೧) ನಾವು ನಮ್ಮ್ ಜ್ಞಾನವನ್ನು ಕೌಶಲ್ಲ್ಯತೆ ಮತ್ತು ಕಲಾತ್ಮಕವಾಗಿ ಇನ್ನಿತರರಿಗೆ ನೀಡ ಬೇಕು. ವೀಣೆ ನುಡಿದ ಹಾಗೆ.

೧೨) ವೀಣೆಯ ಆಧ್ಯಾತ್ಮಿಕ ಹೆಸರು ಕಚ್ಚಪಿ (ಹೆಣ್ಣು ಆಮೆ).

೧೩) ಹೆಣ್ಣು ಆಮೆ, ಸಾಗರ ತೀರದಲ್ಲಿ ತನ್ನ ಮೊಟ್ಟೆಗಳನ್ನು ಮರುಳಿನಲ್ಲಿ ಬಚ್ಚಿಟ್ಟು ತನ್ನ ಅನ್ಯ ಕರ್ತವ್ಯಗಳನ್ನು ಪೂರೈಸಲು ಸಾಗರಕ್ಕೆ ಹಿಂತಿರುಗಿ ಹೋಗುತದೆ. ಆದರೆ ಯಾವಾಗಲೂ ತೀರದಲ್ಲಿರುವ ತನ್ನ ಮೊಟ್ಟೆಗಳ ಮೇಲೆ ಒಂದು ಕಣ್ಣಿತಿರುತದೆ. ಹಾಗೆಯೇ ಸರಸ್ವತಿಯೂ ಯಾವಾಗಲೂ ತನ್ನ ಭಕ್ತರ ಪಾಲನೆ-ಪೋಷಣೆ ಮಾಡುತಾರೆ.

೧೪) ವೀಣೆಯನ್ನು ಭಾರತದ ಕೆಲವು ಭಾಗಗಳಲ್ಲಿ ಮುಂಕಚಂಡಿ ಎಂದು ಕೂಡ ಕರೆಯುತ್ತಾರೆ.